General Chat Thread

  • Thread starter Thread starter Siva
  • Start date Start date
  • Replies Replies: Replies 2,062
  • Views Views: Views 170,008
Let me start, those who can read can reply.

ਪੰਜਾਬੀਆਂ ਦਾ ਸਭ ਤੋਂ ਪਸੰਦੀਦਾ ਨਾਸ਼ਤਾ ਆਲੂ ਦਾ ਪਰਾਠਾ ਹੈ। ਜੇਕਰ ਇਸ ਫੋਰਮ ਵਿੱਚ ਕੋਈ ਪੰਜਾਬੀ ਹੈ ਤਾਂ ਉਹ ਆਪਣਾ ਮਨਪਸੰਦ ਨਾਸ਼ਤਾ ਦੱਸ ਸਕਦਾ ਹੈ।
 
Last edited:
@Siddarth27
ತಗೊಳ್ರೀ ಗೋಳಿಬಜೆ ಬನ್ಸ್...

ನಮ್ಮ ಮೈಸೂರು ಕಡೆ ಬನ್ನಿ ಅರಮನೆ ಮುಂದೆ ಟಾಂಗಾದಲ್ಲಿ ಸುತ್ತುತ್ತಾ, ಮೈಸೂರು ಮಸಾಲ ದೋಸೆ ತಿನ್ನುವ.
 
ನಮ್ಮ ಮೈಸೂರು ಕಡೆ ಬನ್ನಿ ಅರಮನೆ ಮುಂದೆ ಟಾಂಗಾದಲ್ಲಿ ಸುತ್ತುತ್ತಾ, ಮೈಸೂರು ಮಸಾಲ ದೋಸೆ ತಿನ್ನುವ.
ಬರೋಣ ಬಿಡಿ...ಆ ಕಡೆ ಬಾರದೆ ಸುಮಾರು ವರ್ಷ ಆಯ್ತು,....ನಮ್ ನೆಂಟ್ರು ಅಲ್ಲೇ ಇಟ್ಟಿಗೆಗೂಡು ಪಕ್ಕ ಇದಾರ್ರೀ....
 
Why can't HDMI slot be at top or bottom? So that we can see the thing going in. It's placement is stupid.
 
Back
Top Bottom